hot potato
ನಾಮವಾಚಕ
  1. ಬಿಸಿಬಿಸಿ, ಸುಡುತ್ತಿರುವ ಆಲೂಗಡ್ಡೆ.
  2. (ರೂಪಕವಾಗಿ) (ಆಡುಮಾತು) ಕ್ಲಿಷ್ಟವಾದ ವಿಷಯ; ತೊಡಕಿನ ಸಂಗತಿ; ನಿರ್ವಹಿಸಲು ಕಷ್ಟವಾದ, ಅಹಿತವಾದ ಯಾ ಅಪಾಯಕರವಾದ – ವಿಷಯ, ಸಂಗತಿ, ಪರಿಸ್ಥಿತಿ.